Amazon Sale: తక్కువ ధరలో ఆరోగ్యాన్ని సౌకర్యాన్ని ఇచ్చే మ్యాట్రెస్

అమెజాన్ లో తక్కువ ధరలో నాణ్యమైన పరుపు అందుబాటులో ఉన్నాయి. ఒక్క క్లిక్కుతో మీ సొంతం చేసుకోవచ్చు.

Amazon Sale: Amazing discounts on mattresses

Amazon Sale: మనిషికి ప్రశాంతత చాలా ముఖ్యం. శారీరకంగా, మానసికంగా విశ్రాంతి, ప్రశాంతత ఎంతో అవసరం. అది దొరికే ప్రదేశం పడకగది. శారీరక శ్రమ తర్వాత కంటి నిండా నిద్ర పోతే తిరిగి శక్తిని పుంజుకోవచ్చు. అయితే మంచి పరుపు లేకపోతే ఆ నిద్ర కూడా సుఖంగా ఉండదు. నడుము నొప్పులు వస్తాయి. అమెజాన్ లో తక్కువ ధరలో నాణ్యమైన పరుపు అందుబాటులో ఉన్నాయి. ఒక్క క్లిక్కుతో మీ సొంతం చేసుకోవచ్చు.

SleepyCat Original Ortho 3-Layered Medium Firm 6-inch Memory Foam Mattress with Bamboo Cover (Single Size, 72x36x6 inches)
₹7,799.00
₹9,999.00
22%

1. ಮೆಮೋರಿ ಫೋಮ್ ಮ್ಯಾಟ್ರೆಸ್ ವಿಥ್ ಬ್ಯಾಂಬೋ ಕವರ್

ಸ್ಲೀಪಿಕ್ಯಾಟ್ ಕಂಪನಿಯ ಒರಿಜಿನಲ್ ಆರ್ಥೋ 3-ಲೇಯರ್ಡ್ ಮೀಡಿಯಮ್ ಫರ್ಮ್ 6-ಇಂಚಿನ ಮೆಮೊರಿ ಫೋಮ್ ಮ್ಯಾಟ್ರೆಸ್ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಾಗುತ್ತಿದೆ. ಇನ್ನು ಹಾಸಿಗೆಯ ಜೊತೆಗೆ ಬ್ಯಾಂಬೋ ಕವರ್ ಕೂಡ ಸಿಗುತ್ತಿದೆ. ಇದು ನಿದ್ದೆಗೆ ಅತ್ಯುತ್ತಮ ಹಾಸಿಗೆಯಾಗಿದ್ದು, ಸ್ನಾಯು, ಮೂಳೆಗಳ ಆರೋಗ್ಯಕ್ಕೆ ತಕ್ಕಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರ ಮೂಲ ಬೆಲೆ 9,359 ರೂ. ಇದ್ದು ಅಮೆಜಾನ್ ನಲ್ಲಿ 2,630 ರೂ. ನ ರಿಯಾಯಿತಿ ದರಕ್ಕೆ ದೊರಕುತ್ತಿದೆ.

ಬ್ರ್ಯಾಂಡ್ : ಸ್ಲೀಪಿಕ್ಯಾಟ್
ಸೈಜ್ : ಡಬಲ್
ವಿಶೇಷ ವೈಶಿಷ್ಟ್ಯ : ಆರ್ಥೋಪೆಡಿಕ್, ಝಿರೋ ಪಾರ್ಟ್ನರ್ ಡಿಸ್ಟರ್ಬೆನ್ಸ್
ಮೆಟಿರಿಯಲ್ : ಜೆಲ್ ಮೆಮೋರಿ ಫೋಮ್

The Sleep Company SnowTec™ 4-6 Degree Cooler SmartGRID Luxe 6 Inch Queen Size Mattress (72x60)
₹30,900.00
₹47,599.00
35%

2. 4-6 ಡಿಗ್ರಿ ಕೂಲರ್ ಸ್ಮಾರ್ಟ್ ಗ್ರಿಡ್ ಮ್ಯಾಟ್ರೆಸ್

ಸ್ಲೀಪ್ ಕಂಪನಿಯ ಸ್ನೋಟೆಕ್ 4-6 ಡಿಗ್ರಿ ಕೂಲರ್ ಸ್ಮಾರ್ಟ್ ಗ್ರಿಡ್ ಲಕ್ಸ್ 6 ಇಂಚಿನ ಗಾತ್ರದ ಹಾಸಿಗೆ ಅಮೆಜಾನ್ ನಲ್ಲಿ ಅತ್ಯುತ್ತಮ ಆಫರ್ ಗೆ ದೊರಕುತ್ತಿದೆ. ಇದರ ಮೇಲೆ ಮಲಗಿದರೆ ಕೂಲರ್ ಮೇಲೆ ಮಲಗಿದ ಅನುಭವ ಉಂಟಾಗುತ್ತದೆ. ಅಲ್ಲದೇ ಅತ್ಯುತ್ತಮ ನಿದ್ದೆ ಬರುತ್ತದೆ. ಸ್ಮಾರ್ಟ್ ಗ್ರಿಡ್ ಹಾಗೂ ಕೂಲಿಂಗ್ ವಿಶೇಷತೆ ಇದರಲ್ಲಿರುವುದರಿಂದ ನೀವು ಮಲಗುವಾಗ ಕೂಲಿಂಗ್ ಫೀಲ್ ಈ ಹಾಸಿಗೆಯಲ್ಲಿ ಸಿಗುತ್ತದೆ. ಇದರ ಮೂಲ ಬೆಲೆ 47,599 ರೂ. ಇದ್ದು ಅಮೆಜಾನ್ 30,900 ರೂ.ಗೆ ರಿಯಾಯಿತಿ ದರದಲ್ಲಿ ನೀಡುತ್ತಿದೆ.

ಬ್ರ್ಯಾಂಡ್ : ದಿ ಸ್ಲೀಪ್ ಕಂಪನಿ
ಸೈಜ್ : ಕ್ವೀನ್
ವಿಶೇಷ ವೈಶಿಷ್ಟ್ಯ : ಪ್ಲಶ್, ಏರ್ ವೆಂಟ್, ಹೈಪೋಅಲರ್ಜೆನಿಕ್

Sleepyhead Flip - Dual Sided High Density Foam Mattress with Firm & Soft Sides, (72x48x5 inches, Double Size)

3. ಡ್ಯುಯಲ್ ಸೈಡೆಡ್ ಹೈ ಡೆನ್ಸಿಟಿ ಫೋಮ್ ಮ್ಯಾಟ್ರೆಸ್

ಸ್ಲೀಪಿ ಹೆಡ್ ಕಂಪನಿಯ ಫ್ಲಿಪ್ - ಫರ್ಮ್ ಮತ್ತು ಸಾಫ್ಟ್ ಸೈಡ್‌ಗಳೊಂದಿಗೆ ಡ್ಯುಯಲ್ ಸೈಡೆಡ್ ಹೈ ಡೆನ್ಸಿಟಿ ಫೋಮ್ ಹಾಸಿಗೆ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ದೊರಕುತ್ತಿದೆ. ಇದರ ವಿಶೇಷತೆ ಅಂದರೆ ಇಬ್ಬರಿಗೆ ಅತ್ಯುತ್ತಮವಾಗಿ, ಕಂಫರ್ಟ್ ಆಗಿ ನಿದ್ದೆ ಮಾಡಬಹುದು. ಎತ್ತರದಲ್ಲಿ ಮಲಗಿದ ಅನುಭವ ಇರುತ್ತದೆ. ಇದರ ಮೂಲ ಬೆಲೆ 9,499 ರೂ. ಆಗಿದ್ದು, ಅಮೆಜಾನ್ ನಲ್ಲಿ 7,499 ರೂ.ಗೆ ರಿಯಾಯಿತಿ ದರದಲ್ಲಿ ದೊರಕುತ್ತಿದೆ.

ಬ್ರ್ಯಾಂಡ್ : ಸ್ಲೀಪಿ ಹೆಡ್
ಸೈಜ್ : 72 X 48 X 5
ವಿಶೇಷ ವೈಶಿಷ್ಟ್ಯ : ಡ್ಯುಯಲ್ ಕಂಫರ್ಟ್

Wakefit Orthopedic Memory Foam 6-Inch Queen Size Mattress (78x60x6 Inches, Medium Firm, White)
₹11,208.00
₹14,011.00
20%

4. ವೇಕ್‌ಫಿಟ್ ಆರ್ಥೋಪೆಡಿಕ್ ಮೆಮೊರಿ ಫೋಮ್ ಮ್ಯಾಟ್ರೆಸ್

ವೇಕ್‌ಫಿಟ್ ಸಂಸ್ಥೆಯ ರ್ಥೋಪೆಡಿಕ್ ಮೆಮೊರಿ ಫೋಮ್ ಮ್ಯಾಟ್ರೆಸ್ ಅಥವಾ ಹಾಸಿಗೆ ಅತ್ಯುತ್ತಮವಾಗಿದ್ದು, ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ಲಭ್ಯವಾಗುತ್ತಿದೆ. ಇದರ ತಯಾರಿಕೆಗೆ ಮೆಮೊರಿ ಫೋಮ್ ಬಳಸಲಾಗಿದೆ. ಇನ್ನು ಆರೋಗ್ಯಕರ ಮೂಳೆಗಾಗಿ ಅಂದರೆ ನಿದ್ದೆ ವೇಳೆ ಮೂಳೆಯ ಆರೋಗ್ಯ ಕಾಪಾಡುವ ರೀತಿಯಲ್ಲಿ ಈ ಹಾಸಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಇದರ ಮೂಲ ಬೆಲೆ 14,011 ರೂ. ಇದ್ದು, ಅಮೆಜಾನ್ ನಲ್ಲಿ 11,208 ರಿಯಾಯಿತಿ ದರಕ್ಕೆ ದೊರಕುತ್ತಿದೆ.
ಬ್ರ್ಯಾಂಡ್ : ವೇಕ್‌ಫಿಟ್
ಸೈಜ್ : ಕ್ವೀನ್
ವಿಶೇಷ ವೈಶಿಷ್ಟ್ಯ : ಆರ್ಥೋಪೆಡಿಕ್

SleepX Dual Comfort Mattress 5 inch Queen Bed Size, High Density (HD) Foam- Medium Soft & Hard (Orange, 78x60x5 Inches)

5. ಸ್ಲೀಪ್ಎಕ್ಸ್ ಡ್ಯುಯಲ್ ಕಂಫರ್ಟ್ ಮ್ಯಾಟ್ರೆಸ್

ಸ್ಲೀಪ್ಎಕ್ಸ್ ಸಂಸ್ಥೆಯ ಡ್ಯುಯಲ್ ಕಂಫರ್ಟ್ ಮ್ಯಾಟ್ರೆಸ್ 5 ಇಂಚಿನ ಕ್ವೀನ್ ಬೆಡ್ ಅತ್ಯುತ್ತಮವಾಗಿದ್ದು, ರಿಯಾಯಿತಿ ದರದಲ್ಲಿ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಹೈಡೆನ್ಸಿಟಿಯ ಫೋಮ್ ಅನ್ನು ಇದಕ್ಕೆ ಬಳಸಲಾಗಿದೆ. ಮಿಡೀಯಂ ಸಾಫ್ಟ್ ಹಾಸಿಗೆ ಇದಾಗಿದೆ. ಅಲ್ಲದೇ ಇದಕ್ಕೆ ಬಳಸಿದ ಬಟ್ಟೆಯಿಂದ ಉತ್ತಮ ಗಾಳಿ ಕೂಡ ಸಿಗುತ್ತದೆ. ಇದರ ಬೆಲೆ ಅಮೆಜಾನ್ ನಲ್ಲಿ 8,584 ರೂ. ಆಗಿದೆ.

ಬ್ರ್ಯಾಂಡ್ : ಸ್ಲೀಪ್ಎಕ್ಸ್
ಸೈಜ್ : ಕ್ವೀನ್
ವಿಶೇಷ ವೈಶಿಷ್ಟ್ಯ : ಹೈಪೋಲಾರ್ಜನಿಕ್

The Sleep Company SmartGRID Ortho 6 Inch Medium Firm King Size Mattress (78x72x6 Inches)
₹23,120.00
₹28,900.00
20%

6. ಆರ್ಥೋಪೆಡಿಕ್ ಮ್ಯಾಟ್ರೆಸ್ ಫಾರ್ ಎಕ್ಸ್ಟ್ರಾ ಬ್ಯಾಕ್ ಸಪೋರ್ಟ್

ದಿ ಸ್ಲೀಪ್ ಕಂಪನಿಯ ಆರ್ಥೋಪೆಡಿಕ್ ಮ್ಯಾಟ್ರೆಸ್ ಫಾರ್ ಎಕ್ಸ್ಟ್ರಾ ಬ್ಯಾಕ್ ಸಪೋರ್ಟ್ ಎಂಬ ಪ್ರಾಡಕ್ಟ್ ಅತ್ಯುತ್ತಮವಾಗಿದ್ದು ಉತ್ತಮ ಬೆಲೆಯಲ್ಲಿ ದೊರಕುತ್ತಿದೆ. ಇದರಲ್ಲಿರುವ ಸ್ಮಾರ್ಟ್ ಗ್ರಿಡ್ ನಿಮ್ಮ ಬೆನ್ನುಮೂಳೆಗೆ ಹೆಚ್ಚಿನ ಬೆಂಬಲವನ್ನು ನೀಡುವ ಮೂಲಕ ಯಾವುದೇ ದೇಹ ಪ್ರಕಾರಕ್ಕೆ ದಕ್ಷತಾಶಾಸ್ತ್ರೀಯವಾಗಿ ಸರಿಹೊಂದಿಸುತ್ತದೆ ಇದರ ಮೂಲ ಬೆಲೆ 21,999 ರೂ. ಇದ್ದು, ಅಮೆಜಾನ್ ನಲ್ಲಿ 29,900 ಬೆಲೆಗೆ ದೊರಕುತ್ತಿದೆ.

ಬ್ರ್ಯಾಂಡ್ : ದಿ ಸ್ಲೀಪ್ ಕಂಪನಿ
ಸೈಜ್ : ಕಿಂಗ್
ವಿಶೇಷ ವೈಶಿಷ್ಟ್ಯ : ಆರ್ಥೋಪೆಡಿಕ್, ಏರ್ ವೆಂಟ್, ಫರ್ಮ್

Duroflex LiveIn - Pressure Relieving, Memory Foam, Roll Pack, 6 Inch Queen Size Medium Firm Mattress with Superior Comfort and Anti Microbial Fabric (78 X 60 X 6 Inches)
₹12,704.00
₹17,999.00
29%

7. ಮೀಡಿಯಂ ಫರ್ಮ್ ಮ್ಯಾಟ್ರೆಸ್ ವಿಥ್ ಸುಪೀರಿಯರ್ ಅಂಡ್ ಆಂಟಿ ಮೈಕ್ರೊಬಿಯಲ್ ಫ್ಯಾಬ್ರಿಕ್

ಇದು ಡ್ಯುರೋಫ್ಲೆಕ್ಸ್ ಕಂಪನಿಯ ಲಿವ್ ಇನ್ ಎಂಬ ಸಿರೀಸ್ ಆಗಿದೆ. ಇದು ಆರು ಇಂಚು ಕ್ವೀನ್ ಸೈಜ್ ಹಾಸಿಗೆಯಾಗಿದ್ದು, ಪ್ರೆಶರ್ ರಿಲೀವಿಂಗ್, ಮೆಮೊರಿ ಫೋಮ್, ರೋಲ್ ಪ್ಯಾಕ್, ಸುಪೀರಿಯರ್ ಕಂಫರ್ಟ್ ಮತ್ತು ಆಂಟಿ ಮೈಕ್ರೋಬಿಯಲ್ ಫ್ಯಾಬ್ರಿಕ್ ವಿಶೇಷತೆಗಳು ಇದರಲ್ಲಿದೆ. ಇದರ ಮೂಲ ಬೆಲೆ 17,999 ರೂ. ಆಗಿದ್ದು, 12,704 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಡ್ಯುರೋಫ್ಲೆಕ್ಸ್
ಸೈಜ್ : ಕ್ವೀನ್
ವಿಶೇಷ ವೈಶಿಷ್ಟ್ಯ : ಆರ್ಥೋಪೆಡಿಕ್

Wake-Up 8-inch Medium Firm Single Size Pocket Spring Mattress (75x30x8)
₹8,619.00
₹17,237.00
50%

8. ಮೀಡಿಯಂ ಫರ್ಮ್ ಸಿಂಗಲ್ ಸೈಜ್ ಪಾಕೆಟ್ ಸ್ಪ್ರಿಂಗ್ ಮ್ಯಾಟ್ರೆಸ್

ವೇಕ್ ಅಪ್ ಕಂಪನಿಯ ಸಿಂಗಲ್ ಸೈಜ್ ಪಾಕೆಟ್ ಸ್ಪ್ರಿಂಗ್ ಮ್ಯಾಟ್ರೆಸ್ ಅತ್ಯುತ್ತಮವಾಗಿದ್ದು ಅಮೆಜಾನ್ ನಲ್ಲಿ ಉತ್ತಮ ರಿಯಾಯಿತಿ ದರದಲ್ಲಿ ದೊರಕುತ್ತಿದೆ. ಇದರಲ್ಲಿ ಮಲಗಿದರೆ ಪ್ರೆಶರ್ ಪಾಯಿಂಟ್‌ಗಳನ್ನು ನಿವಾರಿಸುತ್ತದೆ. ಅಲ್ಲದೇ ಇದರಲ್ಲಿರುವ ಪಾಕೆಟ್ ಕಾಯಿಲ್ ಮ್ಯಾಟ್ರೆಸ್ ಗಳು ರಕ್ತ ಮತ್ತು ಹೆಚ್ಚು ಅಗತ್ಯವಿರುವ ಆಮ್ಲಜನಕವನ್ನು ನಮ್ಮ ದೇಹದಾದ್ಯಂತ ಹೆಚ್ಚು ಪರಿಣಾಮಕಾರಿಯಾಗಿ ಪರಿಚಲನೆ ಮಾಡಲು ಮತ್ತು ಹರಿಯಲು ಅನುವು ಮಾಡಿಕೊಡುತ್ತದೆ. ಇದರ ಮೂಲ ಬೆಲೆ 23,168 ರೂ. ಆಗಿದ್ದು, 11,584 ರೂ. ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ವೇಕ್ ಅಪ್
ಸೈಜ್ : ಸಿಂಗಲ್ ಬೆಡ್
ವಿಶೇಷ ವೈಶಿಷ್ಟ್ಯ : ರೋಲೆಬಲ್
ಮೆಟಿರಿಯಲ್ : ಪಾಕೆಟ್ ಸ್ಪ್ರಿಂಗ್

The Sleep Company SmartGRID Luxe Mattress 10 inch Soft Queen Size Mattress 72x60x10
₹32,900.00
₹54,900.00
40%

9. ಸ್ಮಾರ್ಟ್ ಗ್ರಿಡ್ ಲಕ್ಸ್ ಮ್ಯಾಟ್ರೆಸ್

ಸ್ಲೀಪ್ ಕಂಪನಿ ಸ್ಮಾರ್ಟ್ ಗ್ರಿಡ್ ಲಕ್ಸ್ ಮ್ಯಾಟ್ರೆಸ್ 10 ಇಂಚಿನ ಸಾಫ್ಟ್ ಕ್ವೀನ್ ಗಾತ್ರದ ಹಾಸಿಗೆ ಅಮೆಜಾನ್ ನಲ್ಲಿ ಅತ್ಯುತ್ತಮ ಬೆಲೆಗೆ ದೊರಕುತ್ತಿದೆ. ಇದರಲ್ಲಿ ಮಲಗಿದಾಗ ನಿಮಗೆ ಅತ್ಯುತ್ತಮವಾಗಿ ನಿದ್ದೆ ಬರುವುದಲ್ಲದೆ ಕೂಲ್ ಹಾಗೂ ಕಂಫಿಯಾಗಿ ನಿಮ್ಮನ್ನು ಇಡುತ್ತದೆ. ಇದರ ಮೂಲ ಬೆಲೆ 54,900 ರೂ. ಆಗಿದ್ದು, 32,900 ರೂ.ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಸ್ಲೀಪ್ ಕಂಪನಿ
ಸೈಜ್ : ಕ್ವೀನ್ ಗಾತ್ರ
ವಿಶೇಷ ವೈಶಿಷ್ಟ್ಯ : ಪ್ಲಶ್, ಏರ್ ವೆಂಟ್, ಹೈಪೋಅಲರ್ಜೆನಿಕ್

Sleepyhead Original - BodyIQ Orthopedic Memory Foam Mattress, Medium Firm, 78x60x8 inches (Queen Size)

10. ಬಾಡಿ ಐಕ್ಯೂ ಆರ್ಥೋಪೆಡಿಕ್ ಮೆಮೊರಿ ಫೋಮ್ ಮ್ಯಾಟ್ರೆಸ್

ಸ್ಲೀಪಿ ಹೆಡ್ ಕಂಪನಿಯ ಬಾಡಿ ಐಕ್ಯೂ ಆರ್ಥೋಪೆಡಿಕ್ ಮೆಮೊರಿ ಫೋಮ್ ಮ್ಯಾಟ್ರೆಸ್ ಅತ್ಯುತ್ತಮ ಹಾಸಿಗೆಯಾಗಿದ್ದು ಉತ್ತಮ ರಿಯಾಯಿತಿ ದರದಲ್ಲಿ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಸಾಫ್ಟ್ ಫೋಮ್, ಬಾಡಿ ಐಕ್ಯೂ ಆರ್ಥೋಪೆಡಿಕ್ ಮೆಮೊರಿ ಫೋಮ್ ಮತ್ತು ಹೈ ರೆಸಿಲೆಂಟ್ ಫೋಮ್ ಎಂಬ ಮೂರು ಲೇಯರ್ ಗಳಿಂದ ಇದನ್ನು ತಯಾರಿಸಲಾಗಿದ್ದು, ಸಪೋರ್ಟ್ ಮತ್ತು ಕಂಫರ್ಟ್ ನ ಸರಿಯಾದ ಮಿಶ್ರಣವಾಗಿದೆ. ಇದರ ಮೂಲ ಬೆಲೆ 20,999 ರೂ. ಆಗಿದ್ದು, ಅಮೆಜಾನ್ ನಲ್ಲಿ 5,999 ರೂ.ಗೆ ಲಭ್ಯವಾಗುತ್ತಿದೆ.

ಬ್ರ್ಯಾಂಡ್ : ಸ್ಲೀಪಿ ಹೆಡ್
ಸೈಜ್ : 78 X 72 X 8
ವಿಶೇಷ ವೈಶಿಷ್ಟ್ಯ : ಆರ್ಥೋಪೆಡಿಕ್

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
Desktop Bottom Promotion